ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು ಪರಿಶಿಷ್ಟ ಜಾತಿ ಸಫಾಯಿ ಕರ್ಮಚಾರಿಗಳ, ಪೌರ ಕಾರ್ಮಿಕರ ಮತ್ತು ಮ್ಯೂನಿಯಲ್ ಸ್ಕ್ಯಾವೆಂಜರ್‌ಗಳ ಮಕ್ಕಳಿಗಾಗಿ ಒಂದು ಪ್ರಮುಖ ಯೋಜನೆಯನ್ನು (Free Laptop) ಆರಂಭಿಸಿದೆ. ಈ ಯೋಜನೆಯಡಿ ಉನ್ನತ ವಿದ್ಯಾಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುತ್ತಿದೆ. ಡಿಜಿಟಲ್ ಯುಗದಲ್ಲಿ ಶಿಕ್ಷಣದ ಗುಣಮಟ್ಟ ಹಾಗೂ ಪ್ರಗತಿ ಹೆಚ್ಚಿಸಲು ಲ್ಯಾಪ್‌ಟಾಪ್ ಅತ್ಯಗತ್ಯ ಸಾಧನವಾಗಿದೆ. ಆನ್‌ಲೈನ್ ಕ್ಲಾಸ್‌ಗಳು, ಸಂಶೋಧನೆ, ಪ್ರಾಕ್ಟಿಕಲ್‌ಗಳು, ಮತ್ತು ಪ್ರಾಜೆಕ್ಟ್ ಕೆಲಸಗಳಿಗೆ ಇದು ತುಂಬಾ ಸಹಾಯಕ.
ಈ Free Laptop ಯೋಜನೆಯಲ್ಲಿ ಭಾಗಿಯಾಗಲು ಅರ್ಹತೆಗಳೇನಿರಬೇಕು?
ಈ ಯೋಜನೆಯ ಪ್ರಯೋಜನ ಪಡೆಯಲು, ವಿದ್ಯಾರ್ಥಿಯ ತಂದೆ ಅಥವಾ ತಾಯಿ ಪರಿಶಿಷ್ಟ ಜಾತಿ ಸಫಾಯಿ ಕರ್ಮಚಾರಿ, ಪೌರ ಕಾರ್ಮಿಕ ಅಥವಾ ಮ್ಯೂನಿಯಲ್ ಸ್ಕ್ಯಾವೆಂಜರ್ ಹಿರಿತನವಾಗಿ ಕನಿಷ್ಟ 5 ವರ್ಷಗಳಿಂದ ನಿರಂತರ ಸೇವೆಯಲ್ಲಿರಬೇಕು. ವಿದ್ಯಾರ್ಥಿ B.Com, B.Sc, BBM, MBBS, M.Com, MA, M.Sc, M.Tech, MBA ಮುಂತಾದ ಯಾವುದೇ ಶಿಕ್ಷಣ ಪದವಿ ಅಥವಾ ಸ್ನಾತಕೋತ್ತರ ಕೋರ್ಸ್‌ನಲ್ಲಿ ಪ್ರವೇಶ ಪಡೆದಿರಬೇಕು.
ಇದನ್ನೂ ಓದಿರಿ: ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ವಿದ್ಯಾರ್ಥಿವೇತನ; ರೂ. 75,000ಗಳ ಆರ್ಥಿಕ ನೆರವು..!
ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು Free Laptop ಪಡೆದುಕೊಳ್ಳಲು ಡಿಸೆಂಬರ್ 6, 2025 ರ ಒಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವಿದೆ. ಅರ್ಜಿಗಳನ್ನು ನಿಯೋಜಿತ ವಿಳಾಸಕ್ಕೆ ಸಂಜೆ 5:30 ಗಂಟೆ ಒಳಗಾಗಿ ತಲುಪಿಸಬೇಕು.
ಅರ್ಜಿ ಸಲ್ಲಿಕೆ ವಿಳಾಸ
ಜಿಲ್ಲಾ ವ್ಯವಸ್ಥಾಪಕರು,
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ,
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಕಚೇರಿ,
ನಂ. SA1, ಜಿಲ್ಲಾಡಳಿತ ಭವನ,
ಚಿಕ್ಕಬಳ್ಳಾಪುರ – 562101.
Free Laptop Scheme ಗೆ ಅರ್ಜಿ ಸಲ್ಲಿಸುವುದಕ್ಕೆ ಬೇಕಾಗುವ ದಾಖಲಾತಿಗಳು
- ಇತ್ತೀಚಿನ ಪಾಸ್ಪೋರ್ಟ್ ಸೈಜ್ ಚಿತ್ರ (2 ಪ್ರತಿಗಳು)
- ಪರಿಶಿಷ್ಟ ಜಾತಿ ಸಫಾಯಿ ಕರ್ಮಚಾರಿ ತಂದೆ/ತಾಯಿಯ ಗುರುತಿನ ಚೀಟಿ
- 5 ವರ್ಷಗಳ ಕನಿಷ್ಟ ಸೇವೆಯ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ
- ವಿದ್ಯಾಧನ, ತಂದೆ, ತಾಯಿ ಆದಾಯ ಪ್ರಮಾಣಪತ್ರಗಳು
- ವಿದ್ಯಾರ್ಥಿ, ತಂದೆ, ತಾಯಿಯ ಆಧಾರ್ ಕಾರ್ಡ್ ಪ್ರತಿಗಳು
- ಪ್ರಸ್ತುತ ಶಿಕ್ಷಣ ಸಂಸ್ಥೆಯ ದಾಖಲಾತಿ ಚೀಟಿ ಅಥವಾ ಫೀಸ್ ರಸೀದಿ
- ಇತ್ತೀಚಿನ ಅಕಾಡೆಮಿಕ್ ಮಾರ್ಕ್ಸ್ ಕಾರ್ಡ್
- ಕಾಲೇಜು/ವಿಶ್ವವಿದ್ಯಾಲಯದ ಗುರುತು ಪತ್ರ
- ಶಿಕ್ಷಣ ಸಂಸ್ಥೆಯಿಂದ ವ್ಯಾಸಂಗ ಪ್ರಮಾಣಪತ್ರ
ಇದನ್ನೂ ಓದಿರಿ: MGNREGA ಯೋಜನೆ: ಜಾನುವಾರು ಶೆಡ್ ನಿರ್ಮಾಣಕ್ಕೆ ₹57,000 ಸಹಾಯಧನ – ರೈತರಿಗೆ ಹೊಸ ಅವಕಾಶ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ವಿದ್ಯಾರ್ಥಿಗಳು ಮತ್ತು ಪೋಷಕರು ಈ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ 08156-277026 ಈ ದೂರವಾಣಿ ಸಂಖ್ಯೆ ಮೂಲಕ ಸಂಪರ್ಕಿಸಬಹುದು. ಅಥವಾ dm_chikkaballapur8@yahoo.com ಗೆ ಇಮೇಲ್ ಕಳುಹಿಸಬಹುದು.
ಸಮಾಜದ ಹಿಂದುಳಿದ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಯೋಜನೆ ಬೆಳಕು ನೀಡುತ್ತದೆ. ಶಿಕ್ಷಣದ ರಂಗದಲ್ಲಿ ಸಮಾನಾವಕಾಶಗಳನ್ನು ನಿರ್ಮಿಸುವ ಇದೊಂದು ಸಾಮಾಜಿಕ ನೇತೃತ್ವದ ಮಹತ್ವದ ಹೆಜ್ಜೆ. ಡಿಜಿಟಲ್ ಸಾಧನಗಳಿಂದ ಶೈಕ್ಷಣಿಕ ಪ್ರಗತಿಯ ಹಾದಿಯನ್ನು ಸುಗಮಗೊಳಿಸುವ ಈ ಅವಕಾಶವು ಸಮಾಜದ ಮುಂದಿನ ತಲೆಮಾರಿಗೆ ದೊಡ್ಡ ಸ್ಪೂರ್ತಿಯಾಗಲಿದೆ.
ಎಲ್ಲಾ ಅರ್ಹ ವಿದ್ಯಾರ್ಥಿಗಳು ತಡವಾಗದೆ ಅರ್ಜಿ ಸಲ್ಲಿಸಿ, ಈ ಸುವರ್ಣಾವಕಾಶವನ್ನು ಪೂರ್ಣವಾಗಿ ಬಳಸಿಕೊಂಡು ನಿಮ್ಮ ಶಿಕ್ಷಣದ ಕನಸನ್ನು ನನಸಾಗಿಸಿಕೊಳ್ಳಿ.
Laptop
Please
Thank you for giving laptop for the college students it necessary to me thanks 🙏
Laptop 💻
Kya real me laptop maila hai apko
Fee laptop
free laptop
Please
Please I want laptop
Harugeri
TQ raibag d belgam
Because of study purpose
Laptop
Laptop
Free laptop
Free laptop
Laptop for studying proposes
Laptop
ನಮಸ್ಕಾರ ಜೀ 🙏🏻.
ನನಗೆ ತಂದೆ ತಾಯಿ ಇಲ್ಲಾ. ನಾನೊಬ್ಬ ಅನಾಥ. ನನಗೆ study purpose ಸಿಗಬಹುದ.
Laptop
Need it because of study purpose
free laptop
I am studying MSc I need laptop
Thank you
I want laptop because it helps to complete my ias officer drea
Yes
Free laptop
Free laptop
Free laptop
Free laptop
Free laptop
Free laptop
Free laptop