ಓದಿನಲ್ಲಿ ಚುರುಕಾಗಿ ಇದ್ದರೂ ಫೀಸ್ ಇಲ್ಲದೇ ಓದು ನಿಲ್ಲಿಸಬೇಕಾ ಅಂತ ತಲೆಕಿಟ್ಟುಕೊಂಡಿದ್ಯಾ? ಇನ್ನು ಚಿಂತೆ ಬೇಡ! ಭಾರತದ ದೊಡ್ಡ ಟೈರ್ ಕಂಪನಿ JK ಟೈರ್ಸ್ 2025ರಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ₹1,00,000 ವರೆಗೆ ಸ್ಕಾಲರ್‌ಶಿಪ್ ಕೊಡ್ತಿದೆ! ಟ್ಯೂಷನ್ ಫೀಸ್, ಪುಸ್ತಕ, ಹಾಸ್ಟೆಲ್ ಖರ್ಚು ಎಲ್ಲವನ್ನೂ ಕವರ್ ಮಾಡುತ್ತದೆ!
ಯಾರು ಅರ್ಜಿ ಹಾಕಬಹುದು?
- ಭಾರತೀಯ ವಿದ್ಯಾರ್ಥಿಗಳು
- 10th, 12th, ಐಟಿಐ, ಡಿಪ್ಲೊಮಾ, ಡಿಗ್ರಿ, ಇಂಜಿನಿಯರಿಂಗ್, ಮೆಡಿಕಲ್ ಯಾವುದೇ ಕೋರ್ಸ್ ಓದ್ತಾ ಇದ್ರೆ ಒಕೆ
- ಹಿಂದಿನ ತರಗತಿಯಲ್ಲಿ ಒಳ್ಳೆಯ ಮಾರ್ಕ್ಸ್ ತಂದಿರಬೇಕು
- ಕುಟುಂಬದ ವಾರ್ಷಿಕ ಆದಾಯ ಕಡಿಮೆ ಇದ್ರೆ ಆದ್ಯತೆ (ಗ್ರಾಮೀಣ, ಬಡ ಕುಟುಂಬಗಳಿಗೆ ಎಕ್ಸ್ಟ್ರಾ ಪಾಯಿಂಟ್)
ಎಷ್ಟು ಹಣ ಸಿಗುತ್ತೆ?
ಪ್ರತಿ ವಿದ್ಯಾರ್ಥಿಗೆ ಗರಿಷ್ಠ ₹1 ಲಕ್ಷ ರೂಪಾಯಿ! ನಿಮ್ಮ ಕಾಲೇಜು ಫೀಸ್ ಪೂರ್ತಿ ಕ್ಲಿಯರ್ ಆಗುತ್ತದೆ!
ಅಗತ್ಯ ದಾಖಲೆಗಳು (ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿಟ್ಕೊಳ್ಳಿ)
- ಆಧಾರ್ ಕಾರ್ಡ್
- ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್
- ಆದಾಯ ಪ್ರಮಾಣಪತ್ರ
- ಕಾಲೇಜು ಐಡಿ / ಬೋನಾಫೈಡ್ ಸರ್ಟಿಫಿಕೇಟ್
- ವಿದ್ಯಾರ್ಥಿಯ ಬ್ಯಾಂಕ್ ಪಾಸ್‌ಬುಕ್
ಅರ್ಜಿ ಹಾಕೋದು ಸೂಪರ್ ಸುಲಭ!
ಅಧಿಕೃತ ವೆಬ್‌ಸೈಟ್ ಅಥವಾ Buddy4Study ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ಮನೆಯಲ್ಲೇ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಬಂದುಬಿಡೋ ಮೊದಲು ಇಂದೇ ಅರ್ಜಿ ಹಾಕಿ!
ಇದನ್ನೂ ಓದಿರಿ: Free Laptop Scheme ಕರ್ನಾಟಕದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ಸಂಪೂರ್ಣ ಮಾಹಿತಿ
ಪ್ರೊ ಟಿಪ್
- ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ + NPCI ಆಕ್ಟಿವ್ ಇದೆಯಾ ಎಂದು ಚೆಕ್ ಮಾಡಿ
- ಅರ್ಜಿ ಫಾರ್ಮ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಕೊಡಿ (ಸೈಬರ್ ಕಾಫಿ ನಂಬರ್ ಅಲ್ಲ)
- ಎಲ್ಲಾ ದಾಖಲೆಗಳು ಕ್ಲಿಯರ್ ಫೋಟೋದಲ್ಲಿ ಅಪ್‌ಲೋಡ್ ಮಾಡಿ
ಈ ಒಂದು ಸ್ಕಾಲರ್‌ಶಿಪ್ ನಿಮ್ಮ ಮಗ/ಮಗಳ ಭವಿಷ್ಯವನ್ನೇ ಬದಲಾಯಿಸಬಹುದು! ಈಗಲೇ ಲಿಂಕ್ ಓಪನ್ ಮಾಡಿ ಅರ್ಜಿ ಶುರು ಮಾಡಿ! ನಿಮ್ಮ ಗೆಳೆಯರಿಗೆಲ್ಲ ವಾಟ್ಸಾಪ್‌ನಲ್ಲಿ ಫಾರ್ವರ್ಡ್ ಮಾಡಿ, ಯಾರ ಮಗುವಿನ ಓದು ನಿಲ್ಲದೇ ಇರಲಿ!