ಹಾಲು ಕಡಿಮೆ ಬರ್ತಿದೆ, ಗಂಡು ಕರು ಬಂದ್ರೆ ಲಾಭವೇ ಇಲ್ಲ, ಗೊಬ್ಬರ-ಮೇವು ಖರ್ಚು ತಲೆನೋವು ಆಗ್ತಿದೆಯಾ? ಇನ್ನು ಚಿಂತೆ ಬೇಡ! ಕೇಂದ್ರ ಸರ್ಕಾರದ ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಯಲ್ಲಿ ಅರ್ಜಿ ಹಾಕಿದ್ರೆ ನಿಮ್ಮ ಖಾತೆಗೆ ವರ್ಷಕ್ಕೆ ಸರಾಸರಿ 21,500 ರೂಪಾಯಿ ಎಕ್ಸ್ಟ್ರಾ ಬರುತ್ತೆ! ಅದೂ ಗ್ಯಾರಂಟಿ!!
ಈ ಯೋಜನೆಯಲ್ಲಿ ಏನೆಲ್ಲಾ ಫ್ರೀ ಮತ್ತು ಸಬ್ಸಿಡಿ ಸಿಗುತ್ತೆ?
- ಕೃತಕ ಗರ್ಭಧಾರಣೆ 100% ಫ್ರೀ (ವೈದ್ಯರು ನಿಮ್ಮ ಮನೆ ಬಾಗಿಲಿಗೇ ಬರುತ್ತಾರೆ)
- 90% ಹೆಣ್ಣು ಕರು ಗ್ಯಾರಂಟಿ (ಲಿಂಗ ವಿಂಗಡಿತ ವೀರ್ಯಕ್ಕೆ 750 ರೂ. ರಿಯಾಯಿತಿ)
- ಪ್ರತಿ IVF ಗರ್ಭಧಾರಣೆಗೆ 5,000 ರೂಪಾಯಿ ನೇರ ನಿಮ್ಮ ಖಾತೆಗೆ
- ದೊಡ್ಡ ತಳಿ ಫಾರ್ಮ್ ಮಾಡಿದ್ರೆ 2 ಕೋಟಿ ರೂವರೆಗೆ ಸಬ್ಸಿಡಿ + ಸಾಲದ ಬಡ್ಡಿಯಲ್ಲಿ 3% ರಿಯಾಯಿತಿ
ಇದನ್ನೂ ಓದಿರಿ: ಹೊಸದಾಗಿ ರೇಷನ್ ಕಾರ್ಡ್‌ಗೆ ಅರ್ಜಿ ಹಾಕಿದ್ರೆ 15 ದಿನದಲ್ಲಿ ‘BPL’ ಕಾರ್ಡ್ ವಿತರಣೆ : ಸಚಿವ ಕೆ.ಹೆಚ್ ಮುನಿಯಪ್ಪ ಬಿಗ್ ಅಪ್ಡೇಟ್
ಹಸು ಇದ್ದರೆ ಸಾಕು, ಎಮ್ಮೆ ಇದ್ದರೂ ಚಲೋ!
ಈ ಲಾಭಗಳು ದೇಸಿ ಹಸು, ಎಮ್ಮೆ ಎಲ್ಲಕ್ಕೂ ಅನ್ವಯ. ಮುರ್ರಾ, ಜಾಫ್ರಾಬಾದಿ, ಸಾಂವಾಲ್ ಎಲ್ಲಾ ತಳಿಗಳಿಗೂ ಸಿಗುತ್ತೆ.
ಈಗಲೇ ಅರ್ಜಿ ಹಾಕೋದು ಹೇಗೆ? 5 ನಿಮಿಷದಲ್ಲಿ ಮುಗಿಯುತ್ತೆ
- nlm.udyamimitra.in ವೆಬ್‌ಸೈಟ್ ಓಪನ್ ಮಾಡಿ.
- ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಆಗಿ
- ಗೋಕುಲ್ ಮಿಷನ್ ಆಯ್ಕೆ ಮಾಡಿ
- ಆಧಾರ್, ಬ್ಯಾಂಕ್ ಪಾಸ್‌ಬುಕ್, ಜಮೀನು ದಾಖಲೆ ಅಪ್‌ಲೋಡ್ ಮಾಡಿ ಸಬ್‌ಮಿಟ್!
ಸಲಹೆ: ಅರ್ಜಿ ಹಾಕುವ ಮೊದಲು ನಿಮ್ಮ ಹಸು/ಎಮ್ಮೆಗೆ 12 ಅಂಕಿಯ ಉಚಿತ ಇಯರ್ ಟ್ಯಾಗ್ ಹಾಕಿಸಿ (ಪಶು ಆಸ್ಪತ್ರೆಯಲ್ಲಿ ಫ್ರೀ) ಮತ್ತು ಭಾರತ್ ಪಶುಧನ್ ಆಪ್‌ನಲ್ಲಿ ರಿಜಿಸ್ಟರ್ ಮಾಡಿ. ಇದ್ದರೆ ಸಬ್ಸಿಡಿ 100% ಸ್ಪೀಡ್‌ನಲ್ಲಿ ಬರುತ್ತೆ!
ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಹತ್ತಿರದ ಪಶು ಆಸ್ಪತ್ರೆ ಅಥವಾ ಪಶುವೈದ್ಯಕೀಯ ಇಲಾಖೆಯ ಶಾಖೆಗೆ ಒಮ್ಮೆ ಹೋಗಿ.
ಅಲ್ಲಿ ನಿಮ್ಮ ಹಸು ಅಥವಾ ಎಮ್ಮೆಗೆ 12 ಅಂಕಿಯ Ear Tag ಹಾಕಿಸಿಕೊಳ್ಳಿ. Bharat Pashudhan ಸ್ಮಾರ್ಟ್‌ಫೋನ್ app ನಲ್ಲಿ registration ಮಾಡಿಸಿಕೊಳ್ಳಿ.
ಇದನ್ನೂ ಓದಿರಿ: ರೈತರಿಗೆ ಬಂಪರ್ ಆಫರ್: 1.6 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿ ಕೃಷಿ ಸಾಲ – ಸಂಪೂರ್ಣ ಮಾರ್ಗದರ್ಶಿ
ಕರ್ನಾಟಕದ ರೈತರಿಗೆ ಎಕ್ಸ್ಟ್ರಾ ಹೆಲ್ಪ್
ahvs.karnataka.gov.in ವೆಬ್‌ಸೈಟ್‌ಗೆ ಹೋಗಿ ಅಥವಾ ಹತ್ತಿರದ ಪಶು ಆಸ್ಪತ್ರೆಗೆ ಒಮ್ಮೆ ಭೇಟಿ ಕೊಟ್ಟು ಮಾಹಿತಿ ತಗೋಬಹುದು.
ಈ ಒಂದು ಅರ್ಜಿ ನಿಮ್ಮ ಹೈನುಗಾರಿಕೆಯನ್ನೇ ಲಾಭದಾಯಕ ಧಂದೆಯಾಗಿ ಬದಲಾಯಿಸುತ್ತದೆ! ನಿಮ್ಮ ಬಳಿ ಹಸು ಎಷ್ಟು ಇದೆ? ಈಗಲೇ ಕಾಮೆಂಟ್‌ನಲ್ಲಿ ಹೇಳಿ, ಯಾರು ಮೊದಲು ಅರ್ಜಿ ಹಾಕ್ತೀರಾ?
ಸಾಮಾನ್ಯ ಪ್ರಶ್ನೆಗಳು
ಈ ಯೋಜನೆ ಬರೀ ಹಸುಗಳಿಗೆ ಮಾತ್ರನಾ, ಎಮ್ಮೆಗಳಿಗೆ ಸಿಗೋದಿಲ್ಲವಾ?
ಇಲ್ಲ. ರಾಷ್ಟ್ರಿಯ ಗೋಕುಲ ಮಿಷನ್ ಹಸು ಮತ್ತು ಎಮ್ಮೆ ಎರಡಕ್ಕೂ ಅನ್ವಯಿಸುತ್ತದೆ.
ನನಗೆ ಈಗಾಗಲೇ ಹಸು ವಿಮೆ ಇದೆ. ಆದರೂ ಗೋಕುಲ ಮಿಷನ್ ಸಬ್ಸಿಡಿ ಸಿಗತ್ತಾ?
ಖಂಡಿತ ಸಿಗತ್ತೆ. ಹಸು/ಎಮ್ಮೆ ವಿಮೆ ಪಾಲಿಸಿ ಇರೋದು ಈ ಯೋಜನೆಗೆ ಯಾವ ತಡೆಯೂ ಅಲ್ಲ.