ಹಾಯ್ ಸ್ನೇಹಿತರೇ, ನೀವು ಇತ್ತೀಚೆಗೆ ಮದುವೆಯಾಗಿದ್ದೀರಾ? ಅಥವಾ ವಿವಾಹವಾಗಲು ಯೋಜನೆ ಮಾಡುತ್ತಿದ್ದೀರಾ? ಒಂದು ಸಿಹಿ ಸುದ್ದಿ ನಿಮಗಾಗಿ ಕಾಯುತ್ತಿದೆ! ಕೇಂದ್ರ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆಯಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಯೋಜನೆಯಡಿ ನವ ದಂಪತಿಗಳಿಗೆ ಭರ್ಜರಿ 2.50 ಲಕ್ಷ ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತದೆ.
ಯಾರು ಈ ಯೋಜನೆಯ ಲಾಭ ಪಡೆಯಬಹುದು?
ಈ ಯೋಜನೆಯು ವಿಶೇಷವಾಗಿ ಅಂತರ್ಜಾತಿ ವಿವಾಹ ಮಾಡಿಕೊಂಡ ದಂಪತಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ಒಂದು ಪ್ರಮುಖ ಷರತ್ತು ಇದೆ, ದಂಪತಿಗಳಲ್ಲಿ ಯಾರಾದರೂ ಒಬ್ಬರು ಅಂದರೆ ಪತಿ ಅಥವಾ ಪತ್ನಿ ದಲಿತ (ಅಥವಾ ಅನುಸೂಚಿತ ಜಾತಿ) ಸಮುದಾಯಕ್ಕೆ ಸೇರಿದವರಾಗಿರಬೇಕು.
ಇದನ್ನೂ ಓದಿರಿ: 2 Rupee Note : 2 ರೂಪಾಯಿ ನೋಟು ಸೇರಿದಂತೆ ಹಳೆಯ ಕರೆನ್ಸಿ ನೋಟ್ಸ್ ಇರುವವರಿಗೆ ಗುಡ್ ನ್ಯೂಸ್ .. !
ಅರ್ಹತೆಗಳೇನು?
- ಅಂತರ್ಜಾತಿ ವಿವಾಹ ಆಗಿರಬೇಕು ಮತ್ತು ಒಬ್ಬರು ದಲಿತ ಸಮುದಾಯದವರಾಗಿರಬೇಕು
- ದಂಪತಿಗಳ ವಾರ್ಷಿಕ ಆದಾಯ ೫ ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು
- ಇದು ದಂಪತಿಗಳ ಮೊದಲ ವಿವಾಹವಾಗಿರಬೇಕು
- ವಿವಾಹವಾದ 1 ವರ್ಷದೊಳಗೆ ಅರ್ಜಿ ಸಲ್ಲಿಸಬೇಕು
ಹೇಗೆ ಸಿಗುತ್ತದೆ 2.50 ಲಕ್ಷ ರೂಪಾಯಿ?
ಅರ್ಜಿ ಅನುಮೋದನೆಯಾದ ನಂತರ ತಕ್ಷಣವೇ 2.50 ಲಕ್ಷ ರೂಪಾಯಿ ದಂಪತಿಗಳ ಜಂಟಿ ಖಾತೆಗೆ ಜಮಾ ಆಗುತ್ತದೆ. ಉಳಿದ 1 ಲಕ್ಷ ರೂಪಾಯಿ 2 ರಿಂದ 5 ವರ್ಷಗಳ ನಂತರ ಬಡ್ಡಿಯೊಂದಿಗೆ ಸಿಗುತ್ತದೆ.
ಇದನ್ನೂ ಓದಿರಿ: ಕರೆಂಟ್ ಬಿಲ್ ಕಟ್ಟೋ ಟೆನ್ಷನ್ ಬಿಡಿ ! ₹78,000 ಸಬ್ಸಿಡಿಯೊಂದಿಗೆ ನಿಮ್ಮ ಮನೆಗೆ ಸೋಲಾರ್ ಭಾಗ್ಯ: ಇಂದೇ ಅಪ್ಲೈ ಮಾಡಿ !
ಈಗಲೇ ಅರ್ಜಿ ಸಲ್ಲಿಸಿ!
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ತುಂಬಾ ಸುಲಭ. ನಿಮ್ಮ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಅಥವಾ ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅಧಿಕೃತ ಮಾಹಿತಿಗೆ https://socialjustice.gov.in ಅಥವಾ https://intercaste.gov.in ಗೆ ಭೇಟಿ ನೀಡಿ.
ಈ ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳಬೇಡಿ! ಅರ್ಹತೆ ಇದ್ದರೆ ಇಂದೇ ಅರ್ಜಿ ಸಲ್ಲಿಸಿ, ನಾಳೆಯಿಂದಲೇ ನಿಮ್ಮ ಖಾತೆಯಲ್ಲಿ ೨.೫ ಲಕ್ಷ ರೂಪಾಯಿ ಜಮಾ ಆಗಲು ಸಿದ್ಧವಾಗಿರಿ.
ಈ ಮಾಹಿತಿ ಇಷ್ಟವಾದರೆ ಇತರ ನವದಂಪತಿಗಳಿಗೂ ಶೇರ್ ಮಾಡಿ!